black and white bed linen

Shri Krishna Global Gurukula

ನಿಮ್ಮ ಜೀವನದಲ್ಲಿ ಆಕರ್ಷಣೆ, ಶಕ್ತಿ ಮತ್ತು ಸಮೃದ್ಧಿಯನ್ನು ತರುವ
ಪ್ರಾಚೀನ ಮತ್ತು ಪಾರಂಪರಿಕ ವಿಧ್ಯೇಯ ರಹಸ್ಯಗಳನ್ನು
ಹಾಗು ಮೆಡಿಟೇಶನ್ ಗಳನ್ನು ಕಲಿಯುವ ತಾಣ

ಪಾರಂಪರಿಕ ವಿಧ್ಯೆಗಳ ರಹಸ್ಯ

ನಮಗೇ ತಿಳಿಯದ ಸಾವಿರಾರು ಪಾರಂಪರಿಕ ವಿಧ್ಯೆಗಳು ಇಲ್ಲಿಕಾಳಿಯಲು ಮತ್ತು ಬಳಸಲು ಅವಕಾಶವಿದೆ.

ಚಕ್ರ ಸಕ್ರಿಯಗೊಳಿಸುವಿಕೆ

ಚಕ್ರವನ್ನು ಹೇಗೆ ಸಕ್ರಿಯಗೊಳಿಸುವುದು ಮತ್ತು ಅದರ ಮೂಲಕ ಅಂತರ್ದೃಷ್ಟಿಯನ್ನು ಹೆಚ್ಚಿಸುವುದು.

ಆಧ್ಯಾತ್ಮಿಕ ಅಭ್ಯಾಸಗಳಲ್ಲಿ ಮೂರನೇ ಕಣ್ಣು (ಆಜ್ಞಾ ಚಕ್ರ) ತೆರೆಯುವುದರಿಂದ ವರ್ಧಿತ ಅಂತಃಪ್ರಜ್ಞೆ, ಹೆಚ್ಚಿನ ಮಾನಸಿಕ ಸ್ಪಷ್ಟತೆ, ಆಳವಾದ ಸ್ವಯಂ ಅರಿವು,

ಮೂರನೇ ಕಣ್ಣಿನ ಉಪಯೋಗ

ಪ್ರತಿದಿನ ಅನುಸರಿಸಬಹುದಾದ ಸರಳ ಆದರೆ ಶಕ್ತಿಶಾಲಿ ಆಚರಣೆಗಳು ಮತ್ತು ತಂತ್ರಗಳು.

ಕುಟುಂಬದಲ್ಲಿ ಸಾಮರಸ್ಯ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯನ್ನು ಹೇಗೆ ತರುವುದು.

ನಿಮ್ಮ ಇಚ್ಛೆಗಳನ್ನು ವಾಸ್ತವಕ್ಕೆ ತರಲು ಶಕ್ತಿಯನ್ನು ಹೇಗೆ ಬಳಸುವುದು - ಪ್ರಾಯೋಗಿಕ ವಿಧಾನಗಳು.

ದೈನಂದಿನ ಅಭ್ಯಾಸಗಳು

ಶಕ್ತಿಮ್ಯಾನಿಫೆಸ್ಟೇಶನ್ ತಂತ್ರಗಳು

ಕುಟುಂಬ ಸಮೃದ್ಧಿ ಶಕ್ತಿ

gray computer monitor

Join With Us

Follow us