black and white bed linen

ಕಾವ್ಯಾಸ್ ಮ್ಯಾನಿಫೆಸ್ಟೇಶನ್ ಕಾರ್ಯಾಗಾರ

ನಿಮ್ಮ ಜೀವನದಲ್ಲಿ ಆಕರ್ಷಣೆ, ಶಕ್ತಿ ಮತ್ತು ಸಮೃದ್ಧಿಯನ್ನು ತರುವ ಪ್ರಾಚೀನ ರಹಸ್ಯ

ಮೆನಿಫೆಸ್ಟೇಶನ್ ಎಂದರೆ ಏನು

ಮ್ಯಾನಿಫೆಸ್ಟೇಷನ್ ಅಂದರೆ ನಮ್ಮ ಆಲೋಚನೆಗಳು, ಭಾವನೆಗಳು ಮತ್ತು ನಂಬಿಕೆಗಳನ್ನು ಕೇಂದ್ರೀಕರಿಸಿ, ನಾವು ಬಯಸುವ ಫಲಿತಾಂಶಗಳನ್ನು ವಾಸ್ತವದಲ್ಲಿ ಸಾಕಾರಗೊಳಿಸಿಕೊಳ್ಳುವ ಪ್ರಕ್ರಿಯೆ. ಇದು ಕೇವಲ ಕನಸು ಕಾಣುವುದಲ್ಲ, ಬದಲಿಗೆ ಮನಸ್ಸಿನ ಶಕ್ತಿ, ಹೃದಯದ ನಂಬಿಕೆ ಮತ್ತು ಕ್ರಮದ ಶಿಸ್ತುಗಳನ್ನು ಒಂದೇ ದಿಕ್ಕಿನಲ್ಲಿ ಬಳಸುವ ಕಲೆಯಾಗಿದೆ.

ನೀವು ಕಲಿಯುವ ತಂತ್ರಗಳು

1. ಆಕರ್ಷಣೆಯ ನಿಯಮ
2. ದೃಶ್ಯೀಕರಣ
3. ಕೃತಜ್ಞತೆ
4. ಸಕಾರಾತ್ಮಕ ದೃಢೀಕರಣ
5. ಉದ್ದೇಶದ ಸೆಟ್ಟಿಂಗ್
6. ದಿಂಬಿನ ಮ್ಯಾನಿಫೆಸ್ಟೇಷನ್
7. ನೀರಿನ ಮ್ಯಾನಿಫೆಸ್ಟೇಷನ್
8. ಹುಣ್ಣಿಮೆ ಮ್ಯಾನಿಫೆಸ್ಟೇಷನ್
9. ದೃಷ್ಟಿ ಫಲಕದ ರಚನೆ
10. ಶಕ್ತಿ ವೃತ್ತಗಳನ್ನು ರಚಿಸುವುದು
11. ಕನ್ನಡಿ ಮ್ಯಾನಿಫೆಸ್ಟೇಷನ್
12. 3 6 9 ಮ್ಯಾನಿಫೆಸ್ಟೇಷನ್ ವಿಧಾನ
13. 333 555 777 ಮ್ಯಾನಿಫೆಸ್ಟೇಷನ್
14. ಮ್ಯಾನಿಫೆಸ್ಟೇಷನ್ ಪೆಟ್ಟಿಗೆ
15. 2 ಕಪ್ ವಿಧಾನದ ಮ್ಯಾನಿಫೆಸ್ಟೇಷನ್
16. ದಾರ, ದುಡ್ಡಿನ ಮ್ಯಾನಿಫೆಸ್ಟೇಷನ್
17. ಪಲಾವ್ ಎಲೆ ಮ್ಯಾನಿಫೆಸ್ಟೇಷನ್.
18. ಪ್ರೀತಿ, ಮದುವೆ, ಆರೋಗ್ಯ, ಗರ್ಭಧಾರಣೆ ಮ್ಯಾನಿಫೆಸ್ಟೇಷನ್
19. 108 ಮ್ಯಾನಿಫೆಸ್ಟೇಷನ್
20. ಪರಿಹಾರಗಳು

ಮೆನಿಫೆಸ್ಟೇಶನ್ Gallery

ಸಾಮಜಿಕ ಜಾಲತಾಣಗಳಲ್ಲಿ ನನ್ನ ವಿಡಿಯೋ

Manifestation ಅಂದ್ರೆ ಏನು?? |Astrologically| Varayu Studios|Ranjith

gray computer monitor

Join With Us

black blue and yellow textile

ಈ ಶಕ್ತಿಯುತ ಕಾರ್ಯಾಗಾರಕ್ಕೆ ಸೇರಿ!