ಹಣದ ಸಮೃದ್ಧಿ ಕಾರ್ಯಗಾರ

ಧನಾಕರ್ಷಣೆ ಕಾರ್ಯಾಗಾರವು ಆಕರ್ಷಣಾ ನಿಯಮದ (Law of Attraction) ತತ್ವಗಳನ್ನು ಆಧರಿಸಿ ರೂಪಿಸಲಾದ ಒಂದು ಪ್ರಾಯೋಗಿಕ ಕಾರ್ಯಕ್ರಮ. ಇದರ ಮುಖ್ಯ ಉದ್ದೇಶವೆಂದರೆ, ಭಾಗವಹಿಸುವವರ ಮನಸ್ಸಿನಲ್ಲಿ ಹಣದ ಬಗ್ಗೆ ಧನಾತ್ಮಕ ನಂಬಿಕೆಗಳನ್ನು ಬಲಪಡಿಸಿ, ಆರ್ಥಿಕ ಸಮೃದ್ಧಿಯನ್ನು ಆಕರ್ಷಿಸುವುದು.